ಮೇ ೧೪ - ಮೇ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೪ನೇ (ಅಧಿಕ ವರ್ಷದಲ್ಲಿ ೧೩೫ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೭೯೬ - ಎಡ್ವರ್ಡ್ ಜೆನ್ನರ್ ಮೊದಲ ಸಿಡುಬು ಲಸಿಕೆಯನ್ನು ನೀಡಿದನು. ೧೮೧೧ - ಪೆರಾಗ್ವೆಯು ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆಯಿತು. ೧೯೪೮ - ಇಸ್ರೇಲ್ ಸ್ವತಂತ್ರ ದೇಶವಾಗಿ ಘೋಷಿತವಾಯಿತು. ೧೯೬೩ - ಕುವೈತ್ ವಿಶ್ವಸಂಸ್ಥೆಯ ೧೧೧ನೇ ಸದಸ್ಯರಾಷ್ಟ್ರವಾಗಿ ಸೇರ್ಪಡೆ. == ಜನನ == ೧೯೦೭ - ಅಯ್ಯುಬ್ ಖಾನ್, ಪಾಕಿಸ್ತಾನದ ಪ್ರಧಾನಮಂತ್ರಿ. ೧೯೪೪ - ಜಾರ್ಜ್ ಲೂಕಾಸ್, ಹಾಲಿವುಡ್‌ನ ಚಲನಚಿತ್ರ ನಿರ್ದೇಶಕ. ೧೯೪೮ - ಬಾಬ್ ವುಲ್ಮರ್, ಇಂಗ್ಲೆಂಡ್‌ನ ಕ್ರಿಕೆಟ್ ತರಬೇತುದಾರ. ೧೯೨೩ - ಖ್ಯಾತ ಸಿನಿಮಾ ನಿರ್ಮಾಪಕ ಮೃಣಾಲ್‌ಸೇನ್. == ನಿಧನ == ೧೯೯೧ - ಜಿಯಾಂಗ್ ಚಿಂಗ್, ಮಾಓ ಜೆದೊಂಗ್‌ನ ಪತ್ನಿ. == ಹಬ್ಬಗಳು/ಆಚರಣೆಗಳು == ಪೆರಾಗ್ವೆ - ಧ್ವಜ ದಿನಾಚರಣೆ. ಇಸ್ರೇಲ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ